¡Sorpréndeme!

ಬಿಗ್ ಬಾಸ್ ಗೆ ನಯನ ಎಂಟ್ರಿ ಕೊಡೋದು ಬಹುತೇಕ ಕನ್ಫರ್ಮ್ | filmibeat kannada

2021-02-11 1,066 Dailymotion

ಈ ಭಾರಿ ಬಿಗ್‌ಬಾಸ್ ಗೆ ಯಾರ್ಯಾರು ಹೋಗಲಿದ್ದಾರೆ ಎಂಬುದು ಬಹಳ ಕುತೂಹಲ ಕೆರಳಿಸಿದೆ. ಹಲವರ ಹೆಸರುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ಒಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ.

Comedy Khiladigalu fame Nayana may enter Kannada Bigg Boss season 08 as contestant.